Find Articles

Loading...
My bookmarks 0

Author: KNN News

Showed 10 posts out of 46 total written by "KNN News."

“ಬಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ವಿರುದ್ಧ ಜಾಗೃತಿ”

ಬೆಂಗಳೂರಿನ ಜಯನಗರದ ಬಿಇಎಸ್ ಕಾಲೇಜಿನಲ್ಲಿ IQAC ಮತ್ತು IIC ಸಹಯೋಗದಲ್ಲಿ “ಆಂಟಿ ರ್ಯಾಗಿಂಗ್ ಅವೇರ್ನೆಸ್ ಸೆಲ್” ವತಿಯಿಂದ Anti-Ragging Awareness ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತೆ, ಲೇಖಕಿ...

Continue reading

Open National Level Yoga Competition in Bangalore

ಸಾಧನ ಯೋಗ ಮತ್ತು ಕ್ರೀಡಾ ಸಂಸ್ಥೆ (ರಿ)ಯ ಸಂಸ್ಥಾಪಕರಾದ ಯೋಗಾಚಾರ್ಯ ಶ್ರೀ ಕಲಂದರ್ ಬಾಷಾ ಮತ್ತು ಸಂಸ್ಥೆಯವರು ಆಯೋಜಿಸಿದ್ದ “ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್-2026” ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯು ದಿನಾಂಕ 19-09-2026...

Continue reading

SHRI KRISHNA JANMASHTAMI CULTURAL FEST

ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ರವರು ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಂಗಳೂರಿನ ಎಂ.ಜಿ...

Continue reading

Teachers Day Awards

ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಂಗಳೂರಿನ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ರಂಗಸ್ಥಳ ಸಭಾಂಗಣದಲ್ಲಿ...

Continue reading

CHILDRENS ATTEMPTS INDIA RECORDS

ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ, ಯೋಗ ಮತ್ತು ಗಾಂಧಾರಿ ವಿದ್ಯಾ ಶಿಕ್ಷಕಿ ಹಾಗೂ ಇಂಡಿಯಾ ರೆಕಾರ್ಡ್ಸ್ ವಿಶ್ವ ದಾಖಲೆ ಸಂಯೋಜಕಿ ಶ್ರೀಮತಿ ಅಂಬಿಕಾ ಸಿ ರವರು, ಆಗಸ್ಟ್...

Continue reading

Shri krishna janmaashtami celebrations in Bangalore

ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಶ್ರೀ ಕೃಷ್ಣ ಜನ್ಮಾಷ್ಟಮಿ, ಶಿಕ್ಷಕರ ದಿನಾಚರಣೆ ಮತ್ತು “ಇಂಡಿಯಾ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರಶಸ್ತಿ ಪತ್ರ...

Continue reading

Devadasi protest

ಅನುಷ್ಠಾನವಾಗದ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುುಂಬಗಳ ಪುನವವಸತಿ, ಸಾಮಾಜಿಕ ಭದ್ರತೆ, ಆರ್ಥವಕ ಸಬಲೇಕರಣ ಮತ್ುು ಮೂರು ತ್ಲೆಮಾರುಗಳ ಸಮಗರ ಅಭಿವೃದ್ಧಿಗಾಗಿ ಪ್ರಮುಖ ಬೇಡಿಕೆಗಳನುು ಈಡೇರಿಸುವುಂತೆ ಮನವಿ. ವಿಮುಕ್ತ ದೇವದಾಸಿ ತಾಯಂದಿರ...

Continue reading