Find Articles

Loading...
My bookmarks 0

ಹಳಗನ್ನಡ ಓದು, ಕಾರ್ಯಕ್ರಮ

ಬೆಂಗಳೂರು ವಿ.ವಿ ಸಹಯೋಗದಲ್ಲಿ, ಹಳಗನ್ನಡ ಓದು, ಕಾರ್ಯಕ್ರಮವನ್ನು, ವಿ.ವಿ ಕುಲಪತಿ ,ಡಾ.ಜಯಕರ ಶೆಟ್ಟಿ,ನಾಡೋಜ ಹಿರಿಯ ಸಾಹಿತಿಗಳಾದ ,ಹಂಪಾ ನಾಗರಾಜಯ್ಯ,ಇಲಾಖೆ ಮಾನ್ಯ ನಿರ್ದೇಶಕರಾದ, ಡಾ.ಬಿ.ಎಸ್. ಮಂಜುನಾಥ ಸ್ವಾಮಿ ರವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಅಶೋಕ್ ಎನ್ ಚಲವಾದಿ ಜಂಟಿ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ವಿಭಾಗ ಹಾಗೂ ಆರ್ ಚಂದ್ರಶೇಖರ್ ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ , ಇವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

KNN News

Leave a Reply

Your email address will not be published. Required fields are marked *