
ಶಿಕ್ಷಣ ರತ್ನ ಪುರಸ್ಕಾರ 2026
ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಶಿಕ್ಷಣ ರತ್ನ ಮಾಸ ಪತ್ರಿಕೆಯ ಸಹಯೋಗದೊಂದಿಗೆ ತಮ್ಮ ಸಂಸ್ಥೆಯ ವತಿಯಿಂದ, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ, ನಂಜನಗೂಡು ಮೂಲದ ಯೋಗ ಮತ್ತು ಗಾಂಧಾರಿ ವಿದ್ಯಾ ಶಿಕ್ಷಕಿ ಶ್ರೀಮತಿ ರೂಪಶ್ರೀ ಎನ್ ಆರ್ ರವರಿಗೆ “ಶಿಕ್ಷಣ ರತ್ನ ಪುರಸ್ಕಾರ 2026”
ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
