ನಾಲ್ಕು ಕೇಂದ್ರಗಳಲ್ಲಿ ಮತ ಎಣಿಕೆ ಮಾಧ್ಯಮ ಕೇಂದ್ರಗಳ ಸ್ಥಾಪನೆ
ನಾಳೆ ಬೆಂಗಳೂರಿನ ನಾಲ್ಕು ಕೇಂದ್ರಗಳಲ್ಲಿ ಮತ ಎಣಿಕೆ ಮಾಧ್ಯಮ ಕೇಂದ್ರಗಳ ಸ್ಥಾಪನೆ ಬೆಂಗಳೂರು ನಗರ ಜಿಲ್ಲೆ, ಮೇ 12 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ನಾಳೆ ಅಂದರೆ 13.05.2023 ರಂದು ನಡೆಯಲಿರುವ ಬೆಂಗಳೂರು ನಗರ … Read More