ಮುಖ್ಯಮಂತ್ರಿಗಳಿಂದ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ

ಬೆಂಗಳೂರು: ಜಗಜ್ಯೋತಿ  ಬಸವೇಶ್ವರರವರ ಜನ್ಮ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರು ಇಂದು ವಿಧಾನಸೌಧದ ಮುಂಭಾಗದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ  ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಛಲವಾದಿನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ಸುಮಲತಾ ಸೋಲಿಸಲು ಕುಮಾರಣ್ಣ ದುಂಬಾಲು

ಸುಮಲತಾ ರಾಷ್ಟ್ರ ರಾಜಕಾರಣದಲ್ಲಿ ಪ್ರಸಿದ್ಧಿ ಹೊಂದಿದ್ದೆ… ಮುಖ್ಯಮಂತ್ರಿ ಮಗನನ್ನು ಸೋಲಿಸಿದ್ದಾಗ. ಅಂದರೆ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸುವ ಮೂಲಕ. ಚಿತ್ರ ನಟ ಮತ್ತು ರಾಜಕಾರಣಿ ಅಂಬರೀಶ್ ಮದುವೆಯಾದ ಮೇಲೆ ಸುಮಲತಾ ಮಂಡ್ಯ ಗೌಡ್ತಿ ಆಗಿದ್ದು. ಆದರೂ ಸಹ ಮಂಡ್ಯದ ಗೌಡರು, ಯಾವುದೇ ಕಾರಣಕ್ಕೂ … Read More

ವೈ.ಎಸ್.ವಿ. ದತ್ತಾಗೆ “ಕೈ ಹಿಡಿದ” ಸಿದ್ದು “ಕೈ ಕೊಟ್ಟ” ಡಿಕೆಶಿ “ಬೆಳ್ಳಿ ತಟ್ಟೆ” ಯಲ್ಲಿ

ವೈ.ಎಸ್.ವಿ. ದತ್ತಾಗೆ “ಕೈ ಹಿಡಿದ” ಸಿದ್ದು “ಕೈ ಕೊಟ್ಟ” ಡಿಕೆಶಿ “ಬೆಳ್ಳಿ ತಟ್ಟೆ” ಯಲ್ಲಿ “ಬೆಳ್ಳಿಗೆ ಕೊಡುಗೆ*! ರಾಜಕಾರಣದಲ್ಲಿ ಯಾರನ್ನು ಯಾರೋ ನಂಬಿಸಿ, ಮತ್ಯಾರೋ ಬೆನ್ನಿಗೆ ಚೂರಿ ಹಾಕುತ್ತಾರೆ ಎಂಬುದನ್ನು ಕರಾರುವಾಕ್ಕಾಗಿ ಹೇಳಲು ಬರುವುದಿಲ್ಲ. ಇದಕ್ಕೆ ಸದ್ಯದ ನಿದರ್ಶನ ಕಡೂರು ವಿಧಾನಭಾ … Read More

ಅತಂತ್ರ ಸರ್ಕಾರದ ಆಸರೆಗೆ ಗಾಲಿಪಕ್ಷ

ಗಾಲಿ ಜನಾರ್ಧನ ರೆಡ್ಡಿಯ ಕಲ್ಯಾಣ ಕರ್ನಾಟಕ ಪಾರ್ಟಿಗೆ ಯಾವುದೇ ಕಾರಣಕ್ಕೂ ಅಧಿಕಾರದ ಚುಕ್ಕಾಣಿ ಹಿಡಿಯು ವಸ್ಟು ಸ್ಥಾನ ಬರೋಲ್ಲ ಅಂತ ಗೊತ್ತಿತ್ತು. ಅದ್ದರಿಂದಲೆ ತಮ್ಮದೇ ಪ್ರಭಾವವಿರುವ ಕಲ್ಯಾಣ ಕರ್ನಾಟಕ ಭಾಗದ 34 ಸ್ಥಾನಗಳಲ್ಲಿ ಮಾತ್ರ ತನ್ನ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು. ಜನಾರ್ಧನ … Read More