ಕಡೂರು ಕ್ಷೇತ್ರದಲ್ಲಿ ಈ ಬಾರಿಯೂ ಕಮಲ ಕಿಲಕಿಲ
ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಡಿಸುತ್ತೇನೆಂದು ಸಿದ್ದರಾಮಯ್ಯ ಜೆಡಿಎಸ್ ನಿಂದ ಕರೆಸಿಕೊಂಡರು. ಆದರೆ ಯಾವುದೇ ಕಾರಣಕ್ಕೂ ದತ್ತಾಗೆ ಟಿಕೆಟ್ ಕೊಡದಂತೆ ನೋಡಿಕೋ ಎಂದು ಕುಮಾರಸ್ವಾಮಿ ಗುಪ್ತವಾಗಿ ಡಿ.ಕೆ.ಶಿವಕುಮಾರ್ ಗೆ ಹೇಳಿದ್ದರಿಂದ ದತ್ತಾಗೆ ಟಿಕೆಟ್ ತಪ್ಪಿದೆಯಂತೆ. ಹಾಲಿ ಶಾಸಕ ಬೆಳ್ಳಿ ಪ್ರಕಾಶ್ … Read More