ಪದ್ಮ ಪ್ರಶಸ್ತಿ’ ಪುರಸ್ಕøತರಿಂದ ಆಶೀರ್ವಾದ ಪಡೆದ ಮೋದಿ
‘
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಂಕೋಲದಲ್ಲಿ ಪದ್ಮ ಪ್ರಶಸ್ತಿ ಪುರಸ್ಕøತರನ್ನು ಭೇಟಿ ಮಾಡಿದರು.
ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸಾರ್ವಜನಿಕ ಸಭೆಯ ಮುನ್ನ ಭೇಟಿಯಾಗಿ ಅವರು ಆಶೀರ್ವಾದ ಪಡೆದರು.