ಪಕ್ಷದಿಂದ ಪಕ್ಷಕ್ಕೆ ಮರಕೋತಿಯಂತೆ ಜಿಗಿಯುತ್ತಿರುವ ಜನಪ್ರತಿನಿಧಿಗಳು
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಬಿಜೆಪಿ ನಾಯಕರಾಗಿದ್ದ ಸಿ.ಎಂ. ಉದಾಸಿ ಅವರನ್ನೇ ಸೋಲಿಸಿ ಗೆದ್ದವರು ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಮನೋಹರ್ ತಹಸೀಲ್ದಾರ್. ಸಿದ್ದರಾಮಯ್ಯ ಮುಖ್ಯಮಂತ್ರಿ. ಆಗಿದ್ದಾಗ ಇವರು ಮಂತ್ರಿ ಆಗಿದ್ದರು. ಹಾಗೆಯೇ ಎಸ್.ಎಂ. ಕೃಷ ಮುಖ್ಯಮಂತ್ರಿ ಆಗಿದ್ದಾಗ ವಿಧಾನ ಸಭೆಯ … Read More