*ಪದ್ಮರಾಜ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು*

  ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ, ಅವರ ಪಕ್ಷದಲ್ಲಿ ಬಿರುಗಾಳಿ ಆರಂಭವಾಗಿದೆ. ಪರಿಣಾಮ ಸಾವಿರಾರು ಬಿಜೆಪಿ ನಾಯಕರು, ಕಾರ್ಯಕರ್ತರು ಆ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಮೊದಲಿಗೆ ರಾಜಾಜಿನಗರ ಕ್ಷೇತ್ರದಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಆರಂಭಿಸುತ್ತಿದ್ದೇನೆ. 2014ರ ಲೋಕಸಭಾ ಚುನಾವಣೆ … Read More

*ಸಾರ್ವತ್ರಿಕ ಕರ್ನಾಟಕ ವಿಧಾನಸಭಾ ಚುನಾವಣೆ-2023*

*ಸಾರ್ವತ್ರಿಕ ಕರ್ನಾಟಕ ವಿಧಾನಸಭಾ ಚುನಾವಣೆ-2023* *ಭಾರತ ಚುನಾವಣಾ ಆಯೋಗದ ಉಪ ಮುಖ್ಯ ಚುನಾವಣಾ ಆಯುಕ್ತ ಅಜಯ್ ಭಾಡೂ ಅವರಿಂದ ವಿಧಾನಸಭಾ‌ ಚುನಾವಣೆ ಪೂರ್ವತಯಾರಿ ಪರಿವೀಕ್ಷಣೆ* ಬೆಂಗಳೂರು, ಏಪ್ರಿಲ್ 11: ಭಾರತ ಚುನಾವಣಾ ಆಯೋಗ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ – 2023 … Read More

ಸುಮಲತಾ ಸೋಲಿಸಲು ಕುಮಾರಣ್ಣ ದುಂಬಾಲು

ಸುಮಲತಾ ರಾಷ್ಟ್ರ ರಾಜಕಾರಣದಲ್ಲಿ ಪ್ರಸಿದ್ಧಿ ಹೊಂದಿದ್ದೆ… ಮುಖ್ಯಮಂತ್ರಿ ಮಗನನ್ನು ಸೋಲಿಸಿದ್ದಾಗ. ಅಂದರೆ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸುವ ಮೂಲಕ. ಚಿತ್ರ ನಟ ಮತ್ತು ರಾಜಕಾರಣಿ ಅಂಬರೀಶ್ ಮದುವೆಯಾದ ಮೇಲೆ ಸುಮಲತಾ ಮಂಡ್ಯ ಗೌಡ್ತಿ ಆಗಿದ್ದು. ಆದರೂ ಸಹ ಮಂಡ್ಯದ ಗೌಡರು, ಯಾವುದೇ ಕಾರಣಕ್ಕೂ … Read More

ವೈ.ಎಸ್.ವಿ. ದತ್ತಾಗೆ “ಕೈ ಹಿಡಿದ” ಸಿದ್ದು “ಕೈ ಕೊಟ್ಟ” ಡಿಕೆಶಿ “ಬೆಳ್ಳಿ ತಟ್ಟೆ” ಯಲ್ಲಿ

ವೈ.ಎಸ್.ವಿ. ದತ್ತಾಗೆ “ಕೈ ಹಿಡಿದ” ಸಿದ್ದು “ಕೈ ಕೊಟ್ಟ” ಡಿಕೆಶಿ “ಬೆಳ್ಳಿ ತಟ್ಟೆ” ಯಲ್ಲಿ “ಬೆಳ್ಳಿಗೆ ಕೊಡುಗೆ*! ರಾಜಕಾರಣದಲ್ಲಿ ಯಾರನ್ನು ಯಾರೋ ನಂಬಿಸಿ, ಮತ್ಯಾರೋ ಬೆನ್ನಿಗೆ ಚೂರಿ ಹಾಕುತ್ತಾರೆ ಎಂಬುದನ್ನು ಕರಾರುವಾಕ್ಕಾಗಿ ಹೇಳಲು ಬರುವುದಿಲ್ಲ. ಇದಕ್ಕೆ ಸದ್ಯದ ನಿದರ್ಶನ ಕಡೂರು ವಿಧಾನಭಾ … Read More

ಅತಂತ್ರ ಸರ್ಕಾರದ ಆಸರೆಗೆ ಗಾಲಿಪಕ್ಷ

ಗಾಲಿ ಜನಾರ್ಧನ ರೆಡ್ಡಿಯ ಕಲ್ಯಾಣ ಕರ್ನಾಟಕ ಪಾರ್ಟಿಗೆ ಯಾವುದೇ ಕಾರಣಕ್ಕೂ ಅಧಿಕಾರದ ಚುಕ್ಕಾಣಿ ಹಿಡಿಯು ವಸ್ಟು ಸ್ಥಾನ ಬರೋಲ್ಲ ಅಂತ ಗೊತ್ತಿತ್ತು. ಅದ್ದರಿಂದಲೆ ತಮ್ಮದೇ ಪ್ರಭಾವವಿರುವ ಕಲ್ಯಾಣ ಕರ್ನಾಟಕ ಭಾಗದ 34 ಸ್ಥಾನಗಳಲ್ಲಿ ಮಾತ್ರ ತನ್ನ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು. ಜನಾರ್ಧನ … Read More